ಮಾತೆಲ್ಲ
ಗರ್ಭದೊಳಗೆ
ಹೂತು ಬಿಡೋಣ
ಅವು ಹುಟ್ಟುವ ಮೊದಲೇ ..
ಈ ಎಲ್ಲ
ಮಾತುಗಳಿಗೆ
ಅರ್ಥ ಹುಡುಕೋಣ
ನಾನು- ನೀನು
ನಾನು- ನೀನು
ಉಸಿರಿನ ಏರಿಳಿತದಲ್ಲಿ
ಹೃದಯದ ಬಡಿತದಲ್ಲಿ
ತುಟಿಯ ಕಂಪನದಲ್ಲಿ
ತುಟಿಯ ಕಂಪನದಲ್ಲಿ
ಮೂಲೆ ಮೂಲೆ....
ಕೋಣೆ ಕೋಣೆ....
ಇಂಚಿಂಚು ಬಿಡದೆ..
ಬರಿಯ ಮ್ಯೆಗೆ ಬರಿಯ ಮ್ಯೆ ಹಚ್ಚಿ ..
1 comment:
chennagide,
ಮಾತೆಲ್ಲ
ಗರ್ಭದೊಳಗೆ
ಹೂತು ಬಿಡೋಣ
ಅವು ಹುಟ್ಟುವ ಮೊದಲೇ ..
sundara saalugalu
Post a Comment