ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 8, 2011

ಎಲ್ಲಿ ಜಾರಿತೋ ಮನವು... ಎಲ್ಲೆ ಮೀರಿತೋ...!!!


ಗಟ್ಟಿ ಮನಸು
ನನ್ನೆದೆಯ ಏರಿಳಿತಕೆ
ಚೂರು ಚೂರೆ  ಜಾರುವಾಗ
ಹೃದಯದ ರಾತ್ರಿಗೆ
ಆಳದ ಬಾವಿಯೊಂದು ಪ್ರತಿದ್ವನಿಸುತ್ತದೆ
-ಸಂಗ್ರಹ 



          ಸುಡುಸುಡುವ ಕಾವಲಿಯ ಮೇಲೆ
          ಮೃದು ಮಧುರ  ಬೆಣ್ಣೆಯೊಂದು
            ತನಗರಿವಿಲ್ಲದೆಯೇ ಕರಗಿ ಹೋಯ್ತು 


No comments:

Post a Comment